Advertisement

ರಕ್ತದಲ್ಲಿ ಶೇಖರಣೆಯಾಗಿರುವ ಕೆಟ್ಟ ಕೊಬ್ಬೆಲ್ಲ ಮೇಣದ ಬತ್ತಿಯಂತೆ ಕರಗಿ ಹೋಗಬೇಕೆಂದರೆ Bad Cholesterol Home Remedy

ರಕ್ತದಲ್ಲಿ ಶೇಖರಣೆಯಾಗಿರುವ ಕೆಟ್ಟ ಕೊಬ್ಬೆಲ್ಲ ಮೇಣದ ಬತ್ತಿಯಂತೆ ಕರಗಿ ಹೋಗಬೇಕೆಂದರೆ Bad Cholesterol Home Remedy Most Effective Natural Home Remedies to Lower Cholesterol. Learn How to Reduce Cholesterol Naturally in Kannada. ರಕ್ತದಲ್ಲಿ ಶೇಖರಣೆಯಾಗಿರುವ ಕೆಟ್ಟ ಕೊಬ್ಬೆಲ್ಲ ಮೇಣದ ಬತ್ತಿಯಂತೆ ಕರಗಿ ಹೋಗಬೇಕೆಂದರೆ ಎದ್ದ ಕೂಡಲೇ ಈ ಮಿಶ್ರಣ ಕುಡಿಯಿರಿ. Fennel Seeds Remedy Drink to Lower Bad Cholesterol Naturally.

ನಮಸ್ಕಾರ ವೀಕ್ಷಕರೇ ಇವತ್ತಿನ ವಿಡಿಯೋದಲ್ಲಿ ನಾನು ಸೋಂಪಿನ ಉಪಯೋಗಗಳನ್ನು ಹೇಳ್ತಾ ಇದ್ದೀನಿ. ಸೋಂಪಿನಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ, ಫೈಬರ್, ಪೊಟ್ಯಾಸಿಯಮ್ ಹೇರಳವಾಗಿದೆ. ಪ್ರತಿದಿನ ಸೋಂಪನ್ನು ತಿನ್ನುವುದರಿಂದ ಆಗುವ ಉಪಯೋಗಗಳನ್ನು ತಿಳಿಯೋಣ. ಮೂತ್ರ ವಿಸರ್ಜನೆ ಮಾಡುವಾಗ ಉರಿ ಆಗ್ತಾ ಇದ್ದರೆ ಸ್ವಲ್ಪ ಹಸುವಿನ ತುಪ್ಪದಲ್ಲಿ ಸೋಂಪನ್ನು ಫ್ರೈ ಮಾಡಿ ಇದನ್ನು ಪುಡಿಮಾಡಿಕೊಳ್ಳಿ. ಈ ಪುಡಿಗೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಬೆರೆಸಿರಿ. ಈ ಪುಡಿಯನ್ನು ಖಾಲಿಹೊಟ್ಟೆಯಲ್ಲಿ ತಿನ್ನುತ್ತಾ ಬನ್ನಿ. ಹೀಗೆ ಮಾಡುವುದರಿಂದ ದೇಹದಲ್ಲಿರುವ ಉಷ್ಣತೆ ಕಡಿಮೆಯಾಗುತ್ತದೆ.
ಹಾಗೆ ಮೂತ್ರವಿಸರ್ಜನೆ ಸಹ ಸುಲಭವಾಗಿ ಆಗುತ್ತೆ. ಸೋಂಪನ್ನು ಉಪಯೋಗಿಸಿಕೊಂಡು ಇನ್ನೂ ಹಲವಾರು ರೋಗಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ಸ್ಪೂನ್ ಜೀರಿಗೆ 1 ಸ್ಪೂನ್ ಸೋಂಪು 1 ಸ್ಪೂನ್ ಓಂ ಕಾಳನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಿ. ಒಂದು ಲೋಟ ಬಿಸಿ ನೀರಿಗೆ ಒಂದು ಸ್ಪೂನ್ ಅಷ್ಟು ಪುಡಿಯನ್ನು ಹಾಕಿ ಬೆರೆಸಿರಿ. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿರುವ ಕೆಟ್ಟ ಕೊಬ್ಬು ಕರಗಿಹೋಗುತ್ತದೆ. ಹಾಗೆ ಗ್ಯಾಸ್, ಹೊಟ್ಟೆ ಉಬ್ಬರ ಸಹ ಕಡಿಮೆಯಾಗುತ್ತೆ.

Hello Viewers, In today's video, I have explained about how to use fennel seeds to lower cholesterol. Fennel Seeds is rich in vitamin C, iron, calcium, fiber, potassium. If you have Burning Sensation while urinating, Try this Remedy with Fried Fennel Seeds in a little cow ghee and grind it. Add a little sugar or Jaggery to this powder. Eat this powder in an empty Stomach. It will also reduces High Body temperature. It also makes it easier to urinate. Many other diseases can be reduced by using this remedy.
Take 1 teaspoon of cumin 1 tsp Fennel Seeds 1 tsp Carom Seeds and grind all these. Put one tablespoon of this powder into a glass of hot water. It should be drunk on an empty stomach. This Remedy will reduces the bad Cholesterol, Stomach Problems.

#cholesterol #cholesterolcontrol #cholesterolloweringfoods #cholesterolremedy #bellyfat #weightlosstipskannada #weightlossdrink #FennelSeeds #homeremedies #homeremedieskannada #manemaddu

Health Disclaimer: The information on this channel is designed for Educational purpose only. You should not use this information to diagnose or Treat any Health Problem. Please consult a Doctor with any questions or concern you might have.
#SowmyaKannadaChannel #kannadavlogs #kannadavlogger #KannadaVideos #tipsinkannada #SowmyaHealthTips #KannadaHealth #kannadahealthfacts #ಮನೆಮದ್ದು #Kannada #InKannada

natural drink to lower cholesterol,how to reduce cholesterol naturally in kannada,cholesterol control in kannada,cholesterol in kannada,cholesterol lowering foods,ldl cholesterol kannada,control cholesterol naturally in kannada,weight loss tips in kannada,weight loss drink in kannada,belly fat burning drinks,belly fat reduce home remedy,belly fat,fennel seeds for weight loss,fennel seeds in kannada,fennel seeds benefits,sowmya,health tips,kannada,home remedies,

Post a Comment

0 Comments